"ಫೆಲೆಸ್ತೀನ್ ಸಮಸ್ಯೆ : ಒಂದು ಅವಲೋಕನ" ವಿಚಾರಗೋಷ್ಠಿಗೆ ತಡೆ

► ಬೆಳಗ್ಗೆಯೇ ಸಭಾಂಗಣಕ್ಕೆ ಬೀಗ ಜಡಿದು ಹೋದ ಪೊಲೀಸರು

► ಬೆಂಗಳೂರಿನಲ್ಲಿ ʼಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮ

#varthabharati #bengaluru #palestine